ವಿಲಿಯಂ ಬಟ್ಲರ್ ಯೀಟ್ಸ್ (13 ಜೂನ್ 1865 – 28 ಜನವರಿ 1939) ಐರಿಷ್ ಕವಿ ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು. ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕರಲ್ಲಿ ಯೀಟ್ಸ್ ಕೂಡಾ ಒಬ್ಬರು.ಇವರು ಪ್ರಶಸ್ತಿಯ ನಂತರ ಬರೆದ ಉನ್ನತ ಕೃತಿಗಳಲ್ಲಿ ದಿ ಟವರ್ (೧೯೨೮),ದಿ ವೈಂಡಿಂಗ್ ಸ್ಟೈರ್ ಆಂಡ್ ಅದರ್ ಪೋಯೆಮ್ಸ್ (೧೯೨೯) ಪ್ರಮುಖವಾಗಿದೆ. ಯೀಟ್ಸ್ ರವೀಂದ್ರನಾಥ ಠಾಗೋರ್ರವರ ಗೀತಾಂಜಲಿ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ.. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2012-02-27 ವೇಬ್ಯಾಕ್ ಮೆಷಿನ್ ನಲ್ಲಿ. ' , : 2007-02-03 ವೇಬ್ಯಾಕ್ ಮೆಷಿನ್ ನಲ್ಲಿ. 1911 .. () , ' 2013-07-05 ವೇಬ್ಯಾಕ್ ಮೆಷಿನ್ ನಲ್ಲಿ. , 24 1975 . . " ",